This is not Fitness challenge , Bengaluru Kurubarahalli residents throw Ragi Mudde (Ragi ball) challenge to chief minister HD Kumaraswamy and minister Zameer Ahmed Khan. <br /> <br />ದೇಶದಾದ್ಯಂತ ಹಮ್ ಫಿಟ್ ತೋ ಇಂಡಿಯಾ ಫಿಟ್ ಹ್ಯಾಶ್ ಟ್ಯಾಗ್ ನಲ್ಲಿ ಎಲ್ಲಲ್ಲೂ ಫಿಟ್ನೆಸ್ ಚಾಲೆಂಜ್ ನಡೆಯುತ್ತಿದ್ದರೆ, ಬೆಂಗಳೂರಿನ ಕುರುಬರಹಳ್ಳಿಯ ನಿವಾಸಿಗಳು ಮುಖ್ಯಮಂತ್ರಿಗಳಿಗೆ ಹೊಸ ಚಾಲೆಂಜ್ ಒಡ್ಡಿದ್ದಾರೆ! <br /> <br />